redo ರೀಡೊ
ಸಕರ್ಮಕ ಕ್ರಿಯಾಪದ

(ವರ್ತಮಾನ ಪ್ರಥಮ ಪುರುಷ ಏಕವಚನ redoes; ಭೂತರೂಪ redid; ಭೂತಕೃದಂತ redone).

  1. ಪುನಃ ಯಾ ಬೇರೆ ರೀತಿಯಲ್ಲಿ ಮಾಡು; ಪುನಃ ನಡೆಸು, ಆಚರಿಸು.
  2. ಪುನರಲಂಕರಿಸು.