redneck ರೆಡ್‍ನೆಕ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅನೇಕವೇಳೆ ಹೀನಾರ್ಥಕ ಪ್ರಯೋಗ) ಅಮೆರಿಕದ ದಕ್ಷಿಣಭಾಗದಲ್ಲಿನ, ಕಾರ್ಮಿಕ ವರ್ಗಕ್ಕೆ ಸೇರಿದ, ಬಿಳಿಯ, ಮುಖ್ಯವಾಗಿ ರಾಜಕೀಯವಾಗಿ ಸಂಪ್ರದಾಯವಾದಿ.