redirect ರೀಡೈ(ಡಿ)ರೆಕ್ಟ್‍
ಸಕರ್ಮಕ ಕ್ರಿಯಾಪದ

ಕಾಗದ ಮೊದಲಾದವನ್ನು ಪುನರ್ನಿರ್ದೇಶಮಾಡು; ಹೊಸ ವಿಳಾಸ ಬರೆದು ಕಳುಹಿಸು; ಹೊಸ ವಿಳಾಸಕ್ಕೆ ನಿರ್ದೇಶಿಸು.