redintegrate ರಿಡಿಂಟಿಗ್ರೇಟ್‍
ಸಕರ್ಮಕ ಕ್ರಿಯಾಪದ
  1. ಪುನಃ–ಒಂದುಮಾಡು, ಏಕಗೊಳಿಸು, ಸಮಗ್ರಗೊಳಿಸು, ಪೂರ್ಣವಸ್ತುವನ್ನಾಗಿ ಮಾಡು.
  2. ಪುನಸ್ಸಂಘಟಿಸು; ಮತ್ತೆ ಪೂರ್ಣಸ್ಥಿತಿಯಲ್ಲಿ, ಸಮಗ್ರಸ್ಥಿತಿಯಲ್ಲಿ ಸ್ಥಾಪಿಸು.