redial ರೀಡೈಅಲ್‍
ಕ್ರಿಯಾಪದ
[ಭೂತರೂಪ ಮತ್ತು ಭೂತಕೃದಂತ redialled (ಅಮೆರಿಕನ್‍ ಪ್ರಯೋಗ redialed);

ವರ್ತಮಾನ ಕೃದಂತ redialling (ಅಮೆರಿಕನ್‍ ಪ್ರಯೋಗ redialing)].

ಸಕರ್ಮಕ ಕ್ರಿಯಾಪದ

ಮತ್ತೆ, ಮತ್ತೊಮ್ಮೆ–ಡಯಲ್‍ ಮಾಡು; ಟೆಲಿಹೋನ್‍ನಲ್ಲಿ ಬೇಕಾದ ಸಂಖ್ಯೆಯನ್ನು ಮುಖಬಿಲ್ಲೆಯ ಮೇಲೆ ಪುನಃ ತಿರುಗಿಸು ಯಾ ಮತ್ತೊಮ್ಮೆ ಒತ್ತು ( ಅಕರ್ಮಕ ಕ್ರಿಯಾಪದ ಸಹ).