redevelopment ರೀಡಿವೆಲಪ್‍ಮಂಟ್‍
ನಾಮವಾಚಕ

(ನಗರ ಪ್ರದೇಶವನ್ನು, ಬಡಾವಣೆಯನ್ನು ಹೊಸ ಕಟ್ಟಡ ಕಟ್ಟಿ) ಅಭಿವೃದ್ಧಿಪಡಿಸುವುದು; ಪುನರಭಿವೃದ್ಧಿ; ಪುನರಭಿವರ್ಧನೆ.