redeployment ರೀಡಿಪ್ಲಾಯ್‍ಮಂಟ್‍
ನಾಮವಾಚಕ

(ಸೈನಿಕರು, ಕೆಲಸಗಾರರು ಮೊದಲಾದವರನ್ನು) ಹೊಸ ಜಾಗಕ್ಕೆ ಕಳುಹಿಸುವುದು ಯಾ ಕೆಲಸಕ್ಕೆ ನಿಯೋಜಿಸುವುದು; ಪುನರ್ನಿಯೋಜನೆ.