redefinition ರೀಡೆಹಿನಿಷನ್‍
ನಾಮವಾಚಕ

ಮತ್ತೆ ಯಾ ಬೇರೆ ರೀತಿಯಲ್ಲಿ

  1. ಲಕ್ಷಣ ನಿರೂಪಣೆ, ಲಕ್ಷಣ ನಿರೂಪಿಸುವಿಕೆ.
  2. ಗಡಿ ನಿರ್ಧಾರ; ಎಲ್ಲೆ ಗುರುತುಮಾಡುವಿಕೆ.