redeemable ರಿಡೀಮಬ್‍ಲ್‍
ಗುಣವಾಚಕ
  1. (ಬೆಲೆ ತೆತ್ತು ಯಾ ಷರತ್ತನ್ನು ಪಾಲಿಸಿ) ಪುನಃ ಪಡೆದುಕೊಳ್ಳಲಾಗುವ; ಬಿಡಿಸಿಕೊಳ್ಳಲಾಗುವ: redeemable from pawnbrokers ಗಿರವಿ ಅಂಗಡಿಯವರಿಂದ ಬಿಡಿಸಿಕೊಳ್ಳಲಾಗುವ.
  2. ಪಡೆದಿರುವವನ ಕೋರಿಕೆಯಂತೆ ನಗದುಗೊಳಿಸಲಾಗುವ: redeemable stocks (ಪಡೆದಿರುವವನ ಕೋರಿಕೆಯಂತೆ)ನಗದುಗೊಳಿಸಲಾಗುವ ಋಣಸಂಚಯ ಪತ್ರಗಳು.
  3. ವಿಮೋಚನೀಯ; ಉದ್ಧರಿಸಲು ಶಕ್ಯವಾದ; ಉದ್ಧಾರ್ಯ: redeemable sinner ಉದ್ಧರಿಸಲು ಶಕ್ಯವಾದ ಪಾತಕಿ.