See also 2rede
1rede ರೀಡ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ)

  1. ಬುದ್ಧಿವಾದ; ಸಲಹೆ.
  2. ಮಂತ್ರಣ; ಸಮಾಲೋಚನೆ.
  3. ನಿಶ್ಚಯ; ಸಂಕಲ್ಪ; ತೀರ್ಮಾನಿಸಿದ ಯೋಜನೆ.
  4. ಕಥನ; ಘಟನೆ ಮೊದಲಾದವುಗಳ ನಿರೂಪಣೆ.
See also 1rede
2rede ರೀಡ್‍
ಸಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ)

  1. ಬುದ್ಧಿವಾದ ಹೇಳು; ಸಲಹೆಕೊಡು.
  2. ಸಮಾಲೋಚನೆ, ಮಂತ್ರಾಲೋಚನೆ ನಡೆಸು.
  3. (ಒಗಟು, ಕನಸು ಮೊದಲಾದವನ್ನು) ಭೇದಿಸು; ಬಿಡಿಸು; (ಒಗಟು, ಕನಸು, ಮೊದಲಾದವುಗಳ) ಅರ್ಥ ಹೇಳು.