redden ರೆಡ(ಡ್‍)ನ್‍
ಸಕರ್ಮಕ ಕ್ರಿಯಾಪದ

ಕೆಂಬಣ್ಣಕ್ಕೆ ತಿರುಗಿಸು; ಕೆಂಪಾಗಿಸು.

ಅಕರ್ಮಕ ಕ್ರಿಯಾಪದ

ಕೆಂಬಣ್ಣಕ್ಕೆ ತಿರುಗು; ಕೆಂಪಾಗು.