redd ರೆಡ್‍
ಸಕರ್ಮಕ ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ ಅದೇ). (ಪ್ರಾಂತೀಯ ಪ್ರಯೋಗ)

  1. ಚೊಕ್ಕಟಗೊಳಿಸು; ಓರಣಗೊಳಿಸು.
  2. ಅಣಿಮಾಡಿಡು; ಕ್ರಮಗೊಳಿಸು; ಚೆನ್ನಾಗಿ ವ್ಯವಸ್ಥೆಗೊಳಿಸು; ಅಂದವಾಗಿ ಜೋಡಿಸಿಡು.