redcap ರೆಡ್‍ಕ್ಯಾಪ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) ಸೈನ್ಯದ ಪೊಲೀಸಿನವನು.
  2. (ಅಮೆರಿಕನ್‍ ಪ್ರಯೋಗ) ರೈಲ್ವೆ ಕೂಲಿ.