redbrick ರೆಡ್‍ಬ್ರಿಕ್‍
ಗುಣವಾಚಕ

(ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) (ವಿಶ್ವವಿದ್ಯಾನಿಲಯದ ವಿಷಯದಲ್ಲಿ) ನೂತನವಾಗಿ ಸ್ಥಾಪಿಸಿದ; ನೂತನ; ಹೊಸ; ಇತ್ತೀಚಿನ; ಅರ್ವಾಚೀನ.