redaction ರಿಡ್ಯಾಕ್‍ಷನ್‍
ನಾಮವಾಚಕ
  1. ಸಂಪಾದನೆ; ಪ್ರಕಟಣೆಗಾಗಿ ಸಿದ್ಧಪಡಿಸುವುದು ಯಾ ಪುನಾರೂಪಿಸುವುದು.
  2. ಹೊಸ ಮುದ್ರಣ, ಆವೃತ್ತಿ; ಪರಿಷ್ಕೃತ ಆವೃತ್ತಿ.
  3. ಪರಿಷ್ಕರಣ; ಪ್ರಕಟಣೆಗಾಗಿ ತಿದ್ದುಪಾಟು ಮೊದಲಾದವನ್ನು ಮಾಡುವುದು.