redact ರಿಡ್ಯಾಕ್ಟ್‍
ಸಕರ್ಮಕ ಕ್ರಿಯಾಪದ
  1. ಸಂಪಾದಿಸು:
    1. ಸಾಹಿತ್ಯರೂಪಕ್ಕೆ ತರು; ಸಾಹಿತ್ಯರೂಪ ಕೊಡು.
    2. ಮುದ್ರಣಕ್ಕೆ ಸಿದ್ಧಪಡಿಸು; ಪರಿಷ್ಕರಿಸು.
  2. (ಹೇಳಿಕೆ, ಸಾರ್ವಜನಿಕ ಘೋಷಣೆ ಮೊದಲಾದವನ್ನು) ವಿಹಿತರೂಪದಲ್ಲಿ ತಯಾರಿಸು.