red-water ರೆಡ್‍ವಾಟರ್‍
ನಾಮವಾಚಕ
  1. ಕೆಮ್ಮೂತ್ರ (ರೋಗ); ದನ ಮತ್ತು ಕುರಿಗಳಿಗೆ ತಗುಲಿ, ಮೂತ್ರವನ್ನು ಕೆಂಬಣ್ಣಕ್ಕೆ ತಿರುಗುಸುವ ಒಂದು ಮಲೇರಿಯಾ ರೋಗ.
  2. ಕೆನ್ನೀರು; ರಂಗುಳ್ಳ ಕೆಲವು ಜೀವರಾಶಿಗಳಿಂದ, ಉದಾಹರಣೆಗೆಗೊನ್ಯನ್‍ಲ್ಯಾಕ್ಸ್‍ ಟಮರೆನ್ಸಿಸ್‍ನಿಂದ, ಕೆಂಪಗಿರುವ ಜಲರಾಶಿ.