red-hot ರೆಡ್‍ಹಾಟ್‍
ಗುಣವಾಚಕ
  1. ಕೆಂಪಾಗಿ ಕಾದ; ಕೆಂಗಾವಿಗೇರಿದ.
  2. (ರೂಪಕವಾಗಿ) ಕಾವೇರಿದ; ಅತ್ಯುತ್ಸಾಹ, ಅತ್ಯುದ್ರೇಕ ಮೊದಲಾದವುಗಳಿಂದ ಆವೇಶಗೊಂಡ, ಉದ್ರಿಕ್ತವಾದ.
  3. (ಸುದ್ದಿಯ ವಿಷಯದಲ್ಲಿ) ಬಿಸಿಬಿಸಿ; ತಾಜಾ; ಹೊಸ.
  4. ಕೋಪಗೊಂಡ.