red-handed ರೆಡ್‍ಹ್ಯಾಂಡಿಡ್‍
ಕ್ರಿಯಾವಿಶೇಷಣ

ಅಪರಾಧ–ಕಾಲದಲ್ಲಿಯೇ, ಅವಧಿಯಲ್ಲಿಯೇ; ತಪ್ಪು, ಅಪರಾಧ, ಮೊದಲಾದವನ್ನು ಮಾಡುತ್ತಿರುವಾಗಲೇ.

ಪದಗುಚ್ಛ

take (or catch) red-handed ತಪ್ಪು ಮಾಡುತ್ತಿರುವಾಗಲೇ ಹಿಡಿ.