recycle ರೀಸೈಕ(ಕ್‍)ಲ್‍
ಸಕರ್ಮಕ ಕ್ರಿಯಾಪದ

ಮರುಬಳಸು; ಪುನರುಪಯೋಗಿಸು; (ಯಾವುದೇ ತ್ಯಾಜ್ಯ ಪದಾರ್ಥವನ್ನು) ಪುನಃ ಬಳಸುವಂತೆ ಪರಿವರ್ತಿಸು, ಮಾಡು.