recyclable ರೀಸೈಕ್ಲಬ್‍ಲ್‍
ಗುಣವಾಚಕ

ಪುನರುಪಯೋಗಾರ್ಹವಾಗಿಸಬಹುದಾದ; ಯಾವುದೇ ವಸ್ತುವನ್ನು ಪುನರುಪಯೋಗಕ್ಕೆ, ಮತ್ತೆ ಬಳಕೆಗೆ ಸಾಧ್ಯವಾಗಿಸಬಹುದಾದ, ಅರ್ಹವನ್ನಾಗಿ ಮಾಡಬಹುದಾದ.