recuse ರಿಕ್ಯೂಸ್‍ಕೆ -೧
ಸಕರ್ಮಕ ಕ್ರಿಯಾಪದ

(ವಿರಳ ಪ್ರಯೋಗ)

  1. (ವ್ಯಕ್ತಿಯನ್ನು ಯಾ ವ್ಯಕ್ತಿಯ ಅಧಿಕಾರವನ್ನು) ನಿರಾಕರಿಸು; ಉಲ್ಲಂಘಿಸು.
  2. (ನ್ಯಾಯಾಧಿಪತಿಯು ಪೂರ್ವಗ್ರಹವುಳ್ಳವನೆಂದು ಯಾ ಪಕ್ಷಪಾತಿಯೆಂದು ಆಕ್ಷೇಪಿಸಿ) ನ್ಯಾಯಾಧಿಪತಿಯು ವಿಚಾರಣೆ ನಡೆಸುವುದನ್ನು ಆಕ್ಷೇಪಿಸು.