recusancy ರೆಕ್ಯುಸನ್ಸಿ
ನಾಮವಾಚಕ

ಉಚ್ಛೃಂಖಲತೆ; ಅವಿಧೇಯತೆ:

  1. ಚರ್ಚ್‍ ಆಹ್‍ ಇಂಗ್ಲೆಂಡಿನ ಪಾರ್ಥನಾದಿಗಳಲ್ಲಿ ಹಾಜರಾಗಲು ನಿರಾಕರಿಸುವಿಕೆ.
  2. ನಿಯಮಗಳಿಗೆ ಕಟ್ಟುಬೀಳಲು ನಿರಾಕರಿಸುವಿಕೆ ಯಾ ಅಧಿಕಾರಿಗೆ ಯಾ ಅಧಿಕಾರಕ್ಕೆ ವಿಧೇಯನಾಗಿರಲು ನಿರಾಕರಿಸುವಿಕೆ.