recursion ರಿಕರ್ಷನ್‍
ನಾಮವಾಚಕ
  1. ಪ್ರತ್ಯಾವರ್ತನೆ; ಮರಳುವುದು ಯಾ ಮರಳಿದ ನಿದರ್ಶನ.
  2. (ಗಣಿತ) ಪುನರಾವರ್ತನಕ್ರಿಯೆ; ಹಿಂದೆ ಪಡೆದ ಫಲಿತಾಂಶ ಒಂದಕ್ಕೆ ನಿರ್ದಿಷ್ಟ ಕ್ರಮ ಯಾ ವ್ಯಾಖ್ಯೆಯನ್ನು ಪುನಃಪುನಃ ಅನ್ವಯಿಸಿ ಅನುಕ್ರಮ ಪದಗಳ ಸರಣಿಯನ್ನು ಪಡೆಯುವ ಕ್ರಿಯೆ.