recurrent ರಿಕರಂಟ್‍
ಗುಣವಾಚಕ
  1. ಮತ್ತೆಮತ್ತೆ ಬರುವ, ಮರಳುವ; ಪುನರಾವರ್ತಕ: recurrent trouble ಮತ್ತೆಮತ್ತೆ ಬರುವ ತೊಂದರೆ.
  2. (ಅಂಗರಚನಾಶಾಸ್ತ್ರ) (ನರ, ಸಿರೆ ಮೊದಲಾದವುಗಳ ವಿಷಯದಲ್ಲಿ) ಹಿಂದಿರುಗಿ ವಿರುದ್ಧ ದಿಕ್ಕಿನಲ್ಲಿ ಸಾಗುವ; ಪ್ರತ್ಯಾವರ್ತಕ.