recurrence ರಿಕರನ್ಸ್‍
ನಾಮವಾಚಕ
  1. ಪುನರಾವೃತ್ತಿ; ಮತ್ತೆ ಬರುವಿಕೆ ಯಾ ಮರಳುವಿಕೆ.
  2. ಮರಳಿ ಬರುವ ವಿಷಯ ಮೊದಲಾದವು: the recurrences of life ಬಾಳಿನಲ್ಲಿ ಮರಳಿ ಬರುತ್ತಲೇ ಇರುವ ಘಟನೆಗಳು; ಜೀವನದ (ಘಟನಾ) ಪರಂಪರೆ.
  3. (ಹಿಂದಿನ ಸ್ಥಿತಿ, ಅಭ್ಯಾಸ ಯಾ ವಿಷಯಕ್ಕೆ) ಹಿಂದಿರುಗುವುದು; ಪ್ರತ್ಯಾವರ್ತನೆ; ಮರಳುವುದು.