recuperative ರಿಕೂಪರಟಿವ್‍
ಗುಣವಾಚಕ

(ದಣಿವು, ಕಾಯಿಲೆ, ನಷ್ಟ ಮೊದಲಾದವುಗಳಿಂದ) ಚೇತರಿಸಿಕೊಳ್ಳುವ ಯಾ ಚೇತರಿಸಿಕೊಳ್ಳಲು ನೆರವಾಗುವ, ಚೇತರಿಸಿಕೊಳ್ಳುವಂತೆ ಮಾಡುವ.