recuperate ರಿಕೂಪರೇಟ್‍
ಸಕರ್ಮಕ ಕ್ರಿಯಾಪದ

(ದಣಿವು, ಕಾಯಿಲೆ, ನಷ್ಟ ಮೊದಲಾದವುಗಳಿಂದ) ಚೇತರಿಸಿಕೊ ( ಅಕರ್ಮಕ ಕ್ರಿಯಾಪದ ಸಹ) ಯಾ ಚೇತರಿಸಿಕೊಳ್ಳುವಂತೆ ಮಾಡು.