rector ರೆಕ್ಟರ್‍
ನಾಮವಾಚಕ

ರೆಕ್ಟರು:

  1. ದಶಾಂಶ ತೆರಿಗೆಯನ್ನು ತಾನೇ ಅನುಭವಿಸುವ ಅಧಿಕಾರವುಳ್ಳ ಹಳ್ಳಿಯ ಪಾದ್ರಿ.
  2. (ಮುಖ್ಯವಾಗಿ ವಿದೇಶ ವಿಶ್ವವಿದ್ಯಾನಿಲಯ, ಕಾಲೇಜು, ಪ್ರೌಢಶಾಲೆ, ಚರ್ಚು ಮೊದಲಾದವುಗಳ, ಇಂಗ್ಲೆಂಡಿನಲ್ಲಿ ಆಕ್ಸ್‍ಹರ್ಡಿನ ಎಕ್ಸೀಟರ್‍, ಲಿಂಕನ್‍ ಕಾಲೇಜುಗಳ, ಸ್ಕಾಟ್‍ಲೆಂಡಿನಲ್ಲಿ ಕೆಲವು ಪ್ರೌಢವಿದ್ಯಾಶಾಲೆಗಳ) ಮುಖ್ಯಾಧಿಕಾರಿ.