recto ರೆಕ್ಟೋ
ನಾಮವಾಚಕ
(ಬಹುವಚನ rectos).
  1. (ತೆರೆದ ಪುಸ್ತಕದ) ಬಲಪುಟ.
  2. ಮುದ್ರಿತ ಹಾಳೆಯ ಯಾ ಹಸ್ತಪ್ರತಿಯ ಮುಖ; ಹಾಳೆಯ ಮೇಲ್ಮುಖ, ಮೇಲ್ಪಾರ್ಶ್ವ.