rectitude ರೆಕ್ಟಿಟ್ಯೂಡ್‍
ನಾಮವಾಚಕ
  1. (ನೈತಿಕ) ಋಜುತ್ವ; ನೀತಿನಿಷ್ಠೆ; ನೇರ್ಪು; ಆರ್ಜವ; ಒಳ್ನಡತೆ; ಸಚ್ಚಾರಿತ್ರ್ಯ.
  2. ಧರ್ಮಶೀಲತೆ; ಧರ್ಮಿಷ್ಠತೆ; ನ್ಯಾಯಬದ್ಧತೆ.
  3. (ಸ್ವಭಾವ, ಕ್ರಮ ಮೊದಲಾದವುಗಳ) ನಿರ್ದೋಷತೆ; ತಪ್ಪಿಲ್ಲದಿರುವಿಕೆ; ಸರಿಯಾಗಿರುವಿಕೆ; ದೋಷರಹಿತತೆ.
  4. (ತೀರ್ಮಾನ ಮೊದಲಾದವುಗಳ ವಿಷಯದಲ್ಲಿ) ನ್ಯಾಯಬದ್ಧವಾಗಿರುವಿಕೆ.