rectilinear ರೆಕ್ಟಿಲಿನಿಅರ್‍
ಗುಣವಾಚಕ

ರೇಖೀಯ:

  1. ಸರಳರೇಖಾಕೃತಿಯ; ಸರಳರೇಖೆ ಆಗಿರುವ ಯಾ ರೂಪಿಸುವ.
  2. ಸರಳರೇಖೆಗಳಿಂದ ಆಗಿರುವ.