rectifier ರೆಕ್ಟಿಹೈಅರ್‍
ನಾಮವಾಚಕ
  1. (ತಪ್ಪು, ದೋಷ, ಲೋಪ, ಕುಂದುಕೊರತೆ, ಅನ್ಯಾಯ, ಮೊದಲಾದವನ್ನು) ಸರಿಪಡಿಸುವವನು; ನೇರ್ಪಡಿಸುವವನು; ಸುಧಾರಕ; ತಿದ್ದುವವನು; ನಿವಾರಿಸುವವನು; ಪರಿಹರಿಸುವವನು.
  2. (ತಪ್ಪು, ದೋಷ ಮೊದಲಾದವನ್ನು) ಸರಿಪಡಿಸುವ ವಸ್ತು.
  3. (ವಿದ್ಯುದ್ವಿಜ್ಞಾನ) ದಿಷ್ಟಿಕಾರಿ; ಪರ್ಯಾಯ ವಿದ್ಯುತ್ಪ್ರವಾಹವನ್ನು ನೇರಪ್ರವಾಹವಾಗಿ ಪರಿವರ್ತಿಸಿ ಇಚ್ಛಿತ ದಿಕ್ಕಿನಲ್ಲಿ ಹರಿಯುವಂತೆ ಮಾಡುವ ಸಾಧನ.
  4. (ರಸಾಯನವಿಜ್ಞಾನ) ಶುದ್ಧಿಕಾರಕ; ರಾಸಾಯನಿಕಗಳನ್ನು (ಮುಖ್ಯವಾಗಿ ದ್ರವ ರಾಸಾಯನಿಕಗಳನ್ನು ಆಸವನದಿಂದ) ಶುದ್ಧೀಕರಿಸುವ ಸಾಧನ.