rectification ರೆಕ್ಟಿಹಿಕೇಷನ್‍
ನಾಮವಾಚಕ
  1. ಸರಿಪಡಿಸುವಿಕೆ; ನೇರ್ಪಡಿಸುವಿಕೆ; ಸುಧಾರಣೆ; ತಿದ್ದುವಿಕೆ; ಸರಿಹೊಂದಿಸುವಿಕೆ.
  2. ನಿವಾರಣೆ; ಪರಿಹರಣ; (ದೋಷ, ಅನ್ಯಾಯ ಮೊದಲಾದವನ್ನು) ತೊಲಗಿಸಿ ಸರಿಪಡಿಸುವಿಕೆ.