rectifiable ರೆಕ್ಟಿಹೈಅಬ್‍ಲ್‍
ಗುಣವಾಚಕ
  1. ಸರಿಪಡಿಸಲಾಗುವ; ನೇರ್ಪಡಿಸಲು ಸಾಧ್ಯವಾದ; ಕ್ರಮಪಡಿಸಲು ಶಕ್ಯವಾದ; ಸುಧಾರ್ಯ; ತಿದ್ದಲಾಗುವ; ಸರಿಹೊಂದಿಸಬಹುದಾದ.
  2. ನಿವಾರ್ಯ; ಪರಿಹಾರ್ಯ; ತಿದ್ದಿ, ಹೋಗ ಲಾಡಿಸಿ–ಸರಿಪಡಿಸಬಹುದಾದ.
  3. (ಜ್ಯಾಮಿತಿ) ನೀಳಕಲನಿಸಬಹುದಾದ; ಒಂದು ವಕ್ರಕ್ಕೆ ಸಮ ಉದ್ದವಿರುವ ಸರಳರೇಖೆಯನ್ನು ಎಳೆಯಬಹುದಾದ.