rectangular ರೆಕ್ಟಂಗ್ಯುಲರ್‍
ಗುಣವಾಚಕ
  1. ಆಯತಾಸ್ರೀಯ:
    1. ಆಯಾತಾಕೃತಿಯ.
    2. ಆಯತಾಕಾರದ ಆಧಾರ ಯಾ ಛೇದಮುಖ ಉಳ್ಳ.
  2. ಲಂಬಾತ್ಮಕ:
    1. ಪರಸ್ಪರ ಲಂಬಕೋನದಲ್ಲಿರುವ.
    2. ಭಾಗಗಳು ಯಾ ರೇಖೆಗಳು ಪರಸ್ಪರ ಲಂಬಕೋನದಲ್ಲಿರುವ.