rectangle ರೆಕ್ಟಾಂಗ(ಗ್‍)ಲ್‍
ನಾಮವಾಚಕ

ಆಯಾತಾಸ್ರ; ಆಯ; ಆಯತ; ದೀರ್ಘಚತುರಸ್ರ; ನಾಲ್ಕು ನೇರವಾದ ಬಾಹುಗಳೂ, ನಾಲ್ಕು ಲಂಬಕೋನಗಳೂ ಉಳ್ಳ , ಹ್‍ಇ\ರೆಅ ಮುಖ್ಯವಾಗಿ ಪಾರ್ಶ್ವ ಬಾಹುಗಳು ಅಸಮವಾಗಿರುವ ಸಮತಲ ಆಕೃತಿ. Figure: rectangle-1