recrystallize ರೀಕ್ರಿಸ್ಟಲೈಸ್‍ಕೆ -೧
ಸಕರ್ಮಕ ಕ್ರಿಯಾಪದ

ಪುನಃ ಸ್ಫಟಿಕೀಕರಿಸು; ಮತ್ತೆ ಹರಳಾಗಿಸು.

ಅಕರ್ಮಕ ಕ್ರಿಯಾಪದ

ಪುನಃ ಸ್ಫಟಿಕೀಭವಿಸು; ಮತ್ತೆ ಹರಳಾಗು.