recruitment ರಿಕ್ರೂಟ್‍ಮಂಟ್‍
ನಾಮವಾಚಕ
  1. (ಸೈನ್ಯ, ಸಂಘ ಮೊದಲಾದವಕ್ಕೆ) ಹೊಸಬರನ್ನು, ಹೊಸ ಅಭ್ಯರ್ಥಿಗಳನ್ನು–ಸೇರಿಸಿಕೊಳ್ಳುವಿಕೆ.
  2. ಹೊಸ ಸೇರ್ಪಡೆ.
  3. ಹೊಸ ಚೈತನ್ಯ, ಶಕ್ತಿಗಳ ಕೂಡಿಕೆ.
  4. ಬಲಪಡಿಸಿಕೆ; ಪುಷ್ಟಿಗೊಳಿಸಿಕೆ.