recriminate ರಿಕ್ರಿಮಿನೇಟ್‍
ಅಕರ್ಮಕ ಕ್ರಿಯಾಪದ
  1. ಪ್ರತಿಯಾಗಿ ದೂರು; ಪ್ರತ್ಯಾರೋಪ ಮಾಡು.
  2. ಪರಸ್ಪರ ದೂರು; ಆರೋಪ ಪ್ರತ್ಯಾರೋಪಗಳನ್ನು ಮಾಡು.