recreation-ground ರೆಕ್ರಿಏಷನ್‍ಗ್ರೌಂಡ್‍
ನಾಮವಾಚಕ

ಆಟದ ಮೈದಾನ; ಮನರಂಜನೆಯ ಮೈದಾನ; ಆಟಗಳು ಮೊದಲಾದವುಗಳಿಗಾಗಿ ಇರುವ ಸಾರ್ವಜನಿಕ ಸ್ಥಳ, ಮೈದಾನ.