recreation ರೆಕ್ರಿಏಷನ್‍
ನಾಮವಾಚಕ
  1. ಆಟಪಾಟ; ವಿನೋದ; ವಿಹಾರ; ಕ್ರೀಡೆ.
  2. ತನ್ನನ್ನು ತಾನು ಮನರಂಜನೆ ಮಾಡಿಕೊಳ್ಳುವ ಕ್ರಿಯೆ ಯಾ ವಿಧಾನ.