See also 2recreant
1recreant ರೆಕ್ರಿಅಂಟ್‍
ಗುಣವಾಚಕ

(ಸಾಹಿತ್ಯಕ)

  1. ಶುದ್ಧ ಹೇಡಿಯಾದ; ಷಂಡ.
  2. ಧರ್ಮಭ್ರಷ್ಟನಾದ; ಧರ್ಮದ್ರೋಹಿಯಾದ.
  3. (ಯಾವುದೇ ಉದಾತ್ತ ಧ್ಯೇಯಕ್ಕೆ) ದ್ರೋಹಿಯಾದ.
See also 1recreant
2recreant ರೆಕ್ರಿಅಂಟ್‍
ನಾಮವಾಚಕ

(ಸಾಹಿತ್ಯಕ)

  1. ಶುದ್ಧ ಹೇಡಿ; ಷಂಡ.
  2. ಧರ್ಮಭ್ರಷ್ಟ; ಧರ್ಮದ್ರೋಹಿ.