recreancy ರೆಕ್ರಿಅನ್ಸಿ
ನಾಮವಾಚಕ

(ಸಾಹಿತ್ಯಕ)

  1. ಶುದ್ಧ ಹೇಡಿತನ; ಷಂಡತನ.
  2. ಧರ್ಮಭ್ರಷ್ಟತೆ, ಧರ್ಮದ್ರೋಹ ಯಾ ಧರ್ಮದ್ರೋಹಿತನ.
  3. ದ್ರೋಹ ಯಾ ದ್ರೋಹಿತನ.