recoverability ರಿಕವರಬಿಲಿಟಿ
ನಾಮವಾಚಕ
  1. (ಆಸ್ತಿ ಮೊದಲಾದವುಗಳ ವಿಷಯದಲ್ಲಿ) ಪುನರ್ವಶಸಾಧ್ಯತೆ; ಪುನಃ ಪಡೆದುಕೊಳ್ಳಲು ಸಾಧ್ಯವಿರುವಿಕೆ.
  2. (ಆರೋಗ್ಯ ಮೊದಲಾದವುಗಳ ವಿಷಯದಲ್ಲಿ) ಚೇತರಿಕೆ ಸಾಧ್ಯತೆ; ಪುನಃ ಸ್ವಸ್ಥಿತಿಗೆ ಬರಲು, ಗುಣಪಡಿಸಲು ಸಾಧ್ಯವಿರುವಿಕೆ.