recoupment ರಿಕೂಪ್‍ಮಂಟ್‍
ನಾಮವಾಚಕ
  1. (ಒಬ್ಬನಿಗೆ ಆಗಿರುವ) ನಷ್ಟವನ್ನು ಕಟ್ಟಿ, ತುಂಬಿ, ಕೊಡುವುದು; (ಒಬ್ಬನಿಗೆ ಆಗಿರುವ) ನಷ್ಟಕ್ಕಾಗಿ ಪರಿಹಾರ ಕೊಡುವುದು.
  2. (ತನಗೇ ಆಗಿರುವ ನಷ್ಟವನ್ನು ಯಾ ತಾನೇ ಮಾಡಿರುವ ವೆಚ್ಚವನ್ನು) ತುಂಬಿಕೊಳ್ಳುವುದು.