recoup ರಿಕೂಪ್‍
ಸಕರ್ಮಕ ಕ್ರಿಯಾಪದ
  1. (ನ್ಯಾಯಶಾಸ್ತ್ರ) (ಒಬ್ಬನಿಗೆ ಸಲ್ಲಬೇಕಾದ ಹಣದಲ್ಲಿ ಒಂದು ಅಂಶವನ್ನು) ಹಿಡಿದಿಟ್ಟುಕೊ; ತಡೆಹಿಡಿ; ಕಡಮೆಮಾಡು; ಕಳೆದಿಟ್ಟುಕೊ.
  2. (ಒಬ್ಬನಿಗೆ ಆಗಿರುವ) ನಷ್ಟ ಕಟ್ಟಿಕೊಡು; (ನಷ್ಟಕ್ಕಾಗಿ) ಪರಿಹಾರ ಕೊಡು. recoup a person for his loss ಒಬ್ಬನಿಗೆ ಆಗಿರುವ ನಷ್ಟಕ್ಕಾಗಿ ಪರಿಹಾರ ಕೊಡು.
  3. (ತನಗೇ ಆಗಿರುವ ನಷ್ಟವನ್ನು ಯಾ ತಾನೇ ಮಾಡಿರುವ ವೆಚ್ಚವನ್ನು) ಭರ್ತಿಮಾಡಿಕೊ; ತುಂಬಿಕೊ; ಮತ್ತೆಗಳಿಸಿಕೊ.
ಪದಗುಚ್ಛ

recoup oneself = recoup \((3)\).