recording ರಿಕಾರ್ಡಿಂಗ್‍
ನಾಮವಾಚಕ
    1. ದಾಖಲೆ ಬರೆಯುವುದು.
    2. ದಾಖಲೆಯನ್ನು ಕಾಪಿಡುವುದು.
  1. (ಹಾಡು ಮೊದಲಾದವನ್ನು)
    1. ಮುದ್ರಿಸುವುದು.
    2. ಮುದ್ರಿಸಿಟ್ಟ ರಿಕಾರ್ಡು.
  2. ಧ್ವನಿಮುದ್ರಕದಲ್ಲಿ ಮುದ್ರಿಸಿದ ವಿಷಯ ಯಾ ಕಾರ್ಯಕ್ರಮ.