recordership ರಿಕಾರ್ಡರ್‍ಷಿಪ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ನ್ಯಾಯಶಾಸ್ತ್ರ) ರಿಕಾರ್ಡರ್‍ಗಿರಿ; ನಗರದ ಯಾ ಜಿಲ್ಲೆಯ ಕೋರ್ಟಿನ ನ್ಯಾಯಾಧಿಪತಿ ಯಾ ಅರೆಕಾಲಿಕ ನ್ಯಾಯಾಧಿಪತಿಯಾಗಿ ನೇಮಕಗೊಂಡ ಅನುಭವಿ ವಕೀಲನ ಹುದ್ದೆ.