reconstitute ರೀಕಾನ್‍ಸ್ಟಿಟ್ಯೂಟ್‍
ಸಕರ್ಮಕ ಕ್ರಿಯಾಪದ
  1. ಪುನಾರಚಿಸು.
  2. ಮತ್ತೆ ವ್ಯವಸ್ಥೆಗೊಳಿಸು, ಏರ್ಪಡಿಸು.
  3. (ಒಣಗಿಸಿದ ಆಹಾರ ಮೊದಲಾದವುಗಳನ್ನು ನೀರು ಸೇರಿಸಿ) ಮತ್ತೆ ಹಿಂದಿನ ಸ್ಥಿತಿಗೆ ತರು; ಪೂರ್ವಸ್ಥಿತಿಗೆ, ಪೂರ್ವಾವಸ್ಥೆಗೆ ತರು.